ಶಿರಸಿಯ ಯುವಕನಿಂದ ಜಾಗತಿಕ ಮಟ್ಟದ ಅತ್ಯಾಧುನಿಕ ಯಂತ್ರಗಳ ನಿರ್ಮಾಣ

‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ‘ಕನ್ನಡದ ಜೆನ್‌ ಜ಼ೀ ಸಾಧಕರು’ ಸರಣಿಯಲ್ಲಿ ಪ್ರಕಟವಾದ ಲೇಖನ – ರವೀಂದ್ರ ಮಾವಖಂಡಅತ್ಯಾಧುನಿಕ ಇಂಜಿನಿಯರಿಂಗ್ ಆವಿಷ್ಕಾರಗಳ ಆಧಾರದ ಮೇಲೆ ರೂಪುಗೊಂಡ ‘ಡೀಪ್ ಟೆಕ್ ತಂತ್ರಜ್ಞಾನ ಮತ್ತು ಹಾರ್ಡ್‌ವೇರ್ ಉತ್ಪಾದನಾ ರಂಗದಲ್ಲೂ ಸಂಚಲನ ಸೃಷ್ಟಿಸುತ್ತಿರುವ ಜೆನ್ ಜೀ ಉದ್ಯಮಿ ಪ್ರವರ ಆರ್. ಹೆಗಡೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹುಳಗೋಳ (ಅರಸಾಪುರ) ಎಂಬ ಹಳ್ಳಿಯಲ್ಲಿ ‘ಪ್ರೊ ಭಾರತ್ ಟೆಕ್ನಾಲಜೀಸ್’ ಮೂಲಕ ದೇಶೀಯ ಹಾರ್ಡ್‌ವೇರ್ ಉತ್ಪಾದಿಸುವ ಭರವಸೆಯ ಕೇಂದ್ರವನ್ನು ರೂಪಿಸುತ್ತಿದ್ದಾರೆ. ಶಿರಸಿಯ ಆರ್.ಎನ್. ಶೆಟ್ಟಿ … Continue reading ಶಿರಸಿಯ ಯುವಕನಿಂದ ಜಾಗತಿಕ ಮಟ್ಟದ ಅತ್ಯಾಧುನಿಕ ಯಂತ್ರಗಳ ನಿರ್ಮಾಣ