ಕಾಶ್ಮೀರದ ಯುವ ಉದ್ಯಮಿಗೆ ಕನ್ನಡಿಗರಿಂದ ಪ್ರಶಂಸೆಗಳ ಮಹಾಪೂರ

ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರದ 17 ವರ್ಷದ ಯುವ ಉದ್ಯಮಿ ಕುರಿತು ಸಂಯುಕ್ತ ಕರ್ನಾಟಕದ ವೆಬ್‌ ಪೊರ್ಟಲ್‌ನಲ್ಲಿ ಪ್ರಕಟವಾದ ʻಗ್ರಾಮೀಣ ವಿದ್ಯಾರ್ಥಿಯ AI ಕ್ರಾಂತಿ: ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಂಚಲನ!ʼ ಸುದ್ದಿಗೆ ಓದುಗರಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ. ಈ ಕುರಿತಂತೆ ಸುದ್ದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಡೂಂಗಿ ಗ್ರಾಮದ ಯುವ ಉದ್ಯಮಿ ಇಮ್ರಾನ್ ಚೌಧರಿ, ಈ ಕುರಿತು ಸಂಯುಕ್ತ ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಇದು ನನಗೆ ನಿಜಕ್ಕೂ ವಿಶೇಷ … Continue reading ಕಾಶ್ಮೀರದ ಯುವ ಉದ್ಯಮಿಗೆ ಕನ್ನಡಿಗರಿಂದ ಪ್ರಶಂಸೆಗಳ ಮಹಾಪೂರ