2027ರ ರಜೆ ಕ್ಯಾಲೆಂಡರ್ ರೆಡಿ: ಹಬ್ಬಗಳ ರಜೆ ವಿವರ ಇಲ್ಲಿದೆ ನೋಡಿ…
ಬೆಂಗಳೂರು: ರಾಜ್ಯ ಸರ್ಕಾರವು 2027ನೇ ಸಾಲಿನ ಸಾರ್ವತ್ರಿಕ ರಜೆಗಳು ಹಾಗೂ ಸರ್ಕಾರಿ ನೌಕರರಿಗೆ ಅನ್ವಯಿಸುವ ಪರಿಮಿತ ರಜೆಗಳ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಮುಂದಿನ ವರ್ಷ ಒಟ್ಟು 18 ಸಾರ್ವತ್ರಿಕ ರಜೆಗಳು ಮತ್ತು 19 ಪರಿಮಿತ ರಜೆಗಳನ್ನು ಘೋಷಿಸಲಾಗಿದೆ. ಇದರೊಂದಿಗೆ ಎಲ್ಲ ಭಾನುವಾರಗಳು, ಎರಡನೇ ಹಾಗೂ ನಾಲ್ಕನೇ ಶನಿವಾರಗಳು ಸರ್ಕಾರಿ ರಜೆಗಳಾಗಿರಲಿವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿಗಳು ಶನಿವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. 2027ರ ಸಾರ್ವತ್ರಿಕ ರಜೆಗಳ ವಿವರಜನವರಿ 15 – … Continue reading 2027ರ ರಜೆ ಕ್ಯಾಲೆಂಡರ್ ರೆಡಿ: ಹಬ್ಬಗಳ ರಜೆ ವಿವರ ಇಲ್ಲಿದೆ ನೋಡಿ…
Copy and paste this URL into your WordPress site to embed
Copy and paste this code into your site to embed