ಜೀವನದ ಯಶಸ್ಸಿಗೆ ಮೂರು ಫಿಲ್ಟರ್‌ಗಳನ್ನು ತಿಳಿಸಿದ ಗೂಗಲ್ CEO
ಸ್ಟ್ಯಾನ್‌ಫೋರ್ಡ್‌ನಲ್ಲಿ ಸುಂದರ್ ಪಿಚೈ ಪ್ರೇರಣಾದಾಯಕ ಭಾಷಣ: ‘ಮುಂದುವರಿಯಲು ದಾರಿ ಕಂಡುಕೊಳ್ಳಿ’ – ನಿಮ್ಮನ್ನು ರೋಮಾಂಚನಗೊಳಿಸುವ ಕೆಲಸವನ್ನು ಆರಿಸಿ, ‘ಆಶಾವಾದ, ಕಠಿಣ ಪರಿಶ್ರಮ ಮತ್ತು ಉತ್ಸಾಹವೇ ಯಶಸ್ಸಿನ ಗುಟ್ಟು’ ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ 135ನೇ ಪದವಿ ಪ್ರದಾನ ಸಮಾರಂಭದಲ್ಲಿ ಸುಂದರ್ ಪಿಚೈ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಜೀವನದಲ್ಲಿ ಎದುರಾಗುವ ಸವಾಲುಗಳ ನಡುವೆಯೂ ಆಶಾವಾದವನ್ನು ಕಾಪಾಡಿಕೊಳ್ಳುವುದು, ಕಠಿಣ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುವುದು ಹಾಗೂ ಮನಸ್ಸಿಗೆ ಉತ್ಸಾಹ ನೀಡುವ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದು ಯಶಸ್ಸಿನ ಪ್ರಮುಖ ಸೂತ್ರಗಳಾಗಿವೆ ಎಂದು ಹೇಳಿದರು. 2026ರ ಪದವೀಧರರನ್ನು … Continue reading ಜೀವನದ ಯಶಸ್ಸಿಗೆ ಮೂರು ಫಿಲ್ಟರ್‌ಗಳನ್ನು ತಿಳಿಸಿದ ಗೂಗಲ್ CEO
Copy and paste this URL into your WordPress site to embed
Copy and paste this code into your site to embed