ಓಪನ್‌ಎಐ CTO ಶ್ರೀನಿವಾಸ್ ನಾರಾಯಣನ್ ರಾಜೀನಾಮೆ ಘೋಷಣೆ
ಟೆಕ್ ಜಗತ್ತಿನಲ್ಲಿ ಗಮನಾರ್ಹ ಬೆಳವಣಿಗೆಯಾಗಿ, ಶ್ರೀನಿವಾಸ್ ನಾರಾಯಣನ್ ಅವರು OpenAI ನ ಬಿ2ಬಿ ಅಪ್ಲಿಕೇಶನ್‌ಗಳ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಮೂರು ವರ್ಷಗಳ ಸೇವೆಯ ನಂತರ ಮುಂದಿನ ವಾರದ ಕೊನೆಯಲ್ಲಿ ಅವರು ಕಂಪನಿಯನ್ನು ತೊರೆಯಲಿದ್ದಾರೆ. “ಅದ್ಭುತ ಪ್ರಯಾಣ”ಕ್ಕೆ ತೆರೆ : ಸಾಮಾಜಿಕ ಜಾಲತಾಣಗಳಾದ ಎಕ್ಸ್ ಮತ್ತು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ನಾರಾಯಣನ್ ಅವರು ಕಳೆದ ಮೂರು ವರ್ಷಗಳನ್ನು “ಹತ್ತು ವರ್ಷಗಳಂತೆ ಭಾಸವಾದ ಅದ್ಭುತ ಪ್ರಯಾಣ” ಎಂದು ಬಣ್ಣಿಸಿದ್ದಾರೆ. ಮುಂದಿನ ನಡೆ ಕುರಿತು … Continue reading ಓಪನ್‌ಎಐ CTO ಶ್ರೀನಿವಾಸ್ ನಾರಾಯಣನ್ ರಾಜೀನಾಮೆ ಘೋಷಣೆ
Copy and paste this URL into your WordPress site to embed
Copy and paste this code into your site to embed