ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಭೀತಿ, ಕರಾವಳಿ ಜನರಿಗೆ ಹೈ-ಅಲರ್ಟ್!
ಮನಿಲಾ: ದಕ್ಷಿಣ ಫಿಲಿಪೈನ್ಸ್‌ನಲ್ಲಿ ಸೋಮವಾರ ಮುಂಜಾನೆ 7:37 ಕ್ಕೆ ಸಮುದ್ರದ ಆಳದಲ್ಲಿ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪವು ಭಾರಿ ಆತಂಕ ಸೃಷ್ಟಿಸಿದೆ. ಕೊಟಾಬಾಟೊ ಕಂದಕದಲ್ಲಿನ ಚಲನೆಯಿಂದಾಗಿ ಸುಮಾರು 10 ಕಿಲೋಮೀಟರ್ ಆಳದಲ್ಲಿ ಈ ಭೂಕಂಪ ಸಂಭವಿಸಿದ್ದು, ಕರಾವಳಿ ಪ್ರದೇಶಗಳಲ್ಲಿ 1 ಮೀಟರ್ (3 ಅಡಿ) ವರೆಗೆ ಸುನಾಮಿ ಅಲೆಗಳು ಎದ್ದಿವೆ ಎಂದು ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆಯ ನಿರ್ದೇಶಕ ಟೆರೆಸಿಟೊ ಬಾಕೊಲ್ಕೋಲ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ 6.5 ತೀವ್ರತೆಯ ಆಫ್ಟರ್‌ಶಾಕ್‌ಗಳು (ನಂತರದ ಕಂಪನಗಳು) ಕೂಡ … Continue reading ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಭೀತಿ, ಕರಾವಳಿ ಜನರಿಗೆ ಹೈ-ಅಲರ್ಟ್!
Copy and paste this URL into your WordPress site to embed
Copy and paste this code into your site to embed