ಇಂಧನ ಕೊರತೆ : ನೇಪಾಳದಲ್ಲಿ ವಾರಕ್ಕೆ ಎರಡು ದಿನ ರಜೆ ಘೋಷಣೆ

ಕಠ್ಮಂಡು: ಇರಾನ್ ಪ್ರದೇಶದ ಸಂಘರ್ಷದ ಪರಿಣಾಮವಾಗಿ ಉಂಟಾದ ಇಂಧನ ಕೊರತೆಯಿಂದ ನೇಪಾಳ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರಿ ಕಚೇರಿಗಳಿಗೆ ವಾರಕ್ಕೆ ಎರಡು ದಿನ ರಜೆ ಘೋಷಿಸಲಾಗಿದೆ. ಹಿಂದಿನಂತೆ ಒಂದು ದಿನ ಮಾತ್ರ ರಜೆ ಇದ್ದ ವ್ಯವಸ್ಥೆಯನ್ನು ಬದಲಿಸಿ, ಇನ್ನು ಮುಂದೆ ಶನಿವಾರ ಮತ್ತು ಭಾನುವಾರ ಎರಡೂ ದಿನಗಳನ್ನು ವಾರಾಂತ್ಯ ರಜಾದಿನಗಳಾಗಿ ಘೋಷಿಸಲಾಗಿದೆ. ಇಂಧನ ಕೊರತೆಯ ಪರಿಣಾಮ: ಇರಾನ್ ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ದೇಶದಲ್ಲಿ ಇಂಧನ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ … Continue reading ಇಂಧನ ಕೊರತೆ : ನೇಪಾಳದಲ್ಲಿ ವಾರಕ್ಕೆ ಎರಡು ದಿನ ರಜೆ ಘೋಷಣೆ