ಭಾರತ–ನೇಪಾಳ ಗಡಿಯಲ್ಲಿ ಹೊಸ ಕಸ್ಟಮ್ಸ್ ನಿಯಮಕ್ಕೆ ಆಕ್ರೋಶ

ಬಿರ್ಗುಂಜ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ ಕಠ್ಮಂಡು: ಭಾರತದಿಂದ ನೇಪಾಳಕ್ಕೆ ತರಲಾಗುವ ವಸ್ತುಗಳ ಮೇಲೆ ಹೊಸ ಕಸ್ಟಮ್ಸ್ ಸುಂಕ ಕಡ್ಡಾಯಗೊಳಿಸಿರುವ ನೇಪಾಳ ಸರ್ಕಾರದ ಕ್ರಮಕ್ಕೆ ಗಡಿ ಪ್ರದೇಶಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ವಿಶೇಷವಾಗಿ ಬಿರ್ಗುಂಜ್‌ ಜಿಲ್ಲೆಯಲ್ಲಿ ಜನರು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನೇಪಾಳ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ, ಭಾರತದ ಮೂಲಕ ನೇಪಾಳಕ್ಕೆ ತರಲಾಗುವ 100 ನೇಪಾಳಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಯಾವುದೇ ವಸ್ತುವಿನ ಮೇಲೆ ಕಡ್ಡಾಯವಾಗಿ ‘ಭನ್ಸಾರ್’ (ಸೀಮಾ ಸುಂಕ) … Continue reading ಭಾರತ–ನೇಪಾಳ ಗಡಿಯಲ್ಲಿ ಹೊಸ ಕಸ್ಟಮ್ಸ್ ನಿಯಮಕ್ಕೆ ಆಕ್ರೋಶ