ಆಕಾಶದಿಂದ ಬಿದ್ದ Mobile: ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದು ಹೇಗೆ?
ವಿಮಾನಗಳಿಗಿಂತ 3 ಪಟ್ಟು ಎತ್ತರದಿಂದ ಫೋನ್ ಡ್ರಾಪ್: ಸಂಪೂರ್ಣ ಸುರಕ್ಷಿತವಾಗಿ ಪತ್ತೆ – ವಿಶ್ವ ದಾಖಲೆ ಸೃಷ್ಟಿಸಿದ ಈ ಮೊಬೈಲ್ ಕೇಸ್ ಮಾಡಿದ್ದೇನು? : ಮೊಬೈಲ್ ಫೋನ್ ಕೆಳಗೆ ಬಿದ್ದರೆ ಸಾಮಾನ್ಯವಾಗಿ ಸ್ಕ್ರೀನ್ ಒಡೆಯುವುದು, ಬಾಡಿ ಹಾಳಾಗುವುದು ಸಾಮಾನ್ಯ. ಆದರೆ ಮೊಬೈಲ್ವೊಂದನ್ನು ಭೂಮಿಯಿಂದ ಬರೋಬ್ಬರಿ 30,607 ಮೀಟರ್ (100,418 ಅಡಿ) ಎತ್ತರದಿಂದ ಕೆಳಗೆ ಬೀಳಿಸಿದರೂ ಅದು ಸಂಪೂರ್ಣವಾಗಿ ಸುರಕ್ಷಿತವಾಗಿ ಪತ್ತೆಯಾಗಿರುವ ಅಚ್ಚರಿಯ ಘಟನೆ ನಡೆದಿದೆ. ಮೊಬೈಲ್ ಕೇಸ್ ತಯಾರಿಸುವ RHINOSHIELD ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸುವ … Continue reading ಆಕಾಶದಿಂದ ಬಿದ್ದ Mobile: ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದು ಹೇಗೆ?
Copy and paste this URL into your WordPress site to embed
Copy and paste this code into your site to embed