9 ದಿನ ಸಾವಿನ ಸುರಂಗದಲ್ಲಿ ‘ಹರೇ ಕೃಷ್ಣ’ ಜಪಿಸಿದ ಸಂಜಯ್: ಜನ್ಮಾಷ್ಟಮಿಯಂದೇ ನಡೆಯಿತು ಶ್ರೀಕೃಷ್ಣನ ಪವಾಡ
ಕಠ್ಮಂಡು: ಒಂದು ಕ್ಷಣದ ಜಲಪ್ರಳಯ… ಕಣ್ಣೆದುರೇ ಕೊಚ್ಚಿಹೋದ ಬದುಕು… ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದ ಸಾವಿರಾರು ಮಂದಿ… ಸಾವಿನ ಸುಳಿಯಲ್ಲಿ ಸಿಲುಕಿ ಬದುಕಿನ ಆಸೆಯನ್ನೇ ಕಳೆದುಕೊಂಡವರ ನಡುವೆ, ಒಬ್ಬ ಕಾರ್ಮಿಕನ ಬದುಕು ಮಾತ್ರ ಪವಾಡದಂತೆ ಮರಳಿ ಬಂದಿದೆ! ನೇಪಾಳದಲ್ಲಿ ವಿನಾಶಕಾರಿ ಹಠಾತ್ ಪ್ರವಾಹ ಸಂಭವಿಸಿ ಬರೋಬ್ಬರಿ 9 ದಿನಗಳ ಬಳಿಕ ಸುರಂಗವೊಂದರಲ್ಲಿ ಸಿಲುಕಿದ್ದ ಕಾರ್ಮಿಕನನ್ನು ರಕ್ಷಣಾ ಪಡೆಗಳು ಜೀವಂತವಾಗಿ ಹೊರತೆಗೆದಿರುವ ಘಟನೆ ಇಡೀ ದೇಶದ ಗಮನ ಸೆಳೆದಿದೆ. ತ್ರಿಶೂಲಿಯ 3ಎ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 30 … Continue reading 9 ದಿನ ಸಾವಿನ ಸುರಂಗದಲ್ಲಿ ‘ಹರೇ ಕೃಷ್ಣ’ ಜಪಿಸಿದ ಸಂಜಯ್: ಜನ್ಮಾಷ್ಟಮಿಯಂದೇ ನಡೆಯಿತು ಶ್ರೀಕೃಷ್ಣನ ಪವಾಡ
Copy and paste this URL into your WordPress site to embed
Copy and paste this code into your site to embed