‘LO’ ಎಂಬ 2 ಅಕ್ಷರಗಳಿಂದ ಆರಂಭವಾದ ಡಿಜಿಟಲ್ ಕ್ರಾಂತಿಗೆ 57 ವರ್ಷ!

ಅಕ್ಟೋಬರ್ 29 ಅಂತರರಾಷ್ಟ್ರೀಯ ಇಂಟರ್ನೆಟ್ ದಿನದ ವಿಶೇಷ ವರದಿ : ಅಂತರರಾಷ್ಟ್ರೀಯ ಇಂಟರ್ನೆಟ್ ದಿನವನ್ನು ಪ್ರಪಂಚದಾದ್ಯಂತ ಜಾಗತಿಕವಾಗಿ ಆಚರಿಸಲಾಗುತ್ತದೆ, ಆದರೆ ವಿಶ್ವಸಂಸ್ಥೆಯು ಇದನ್ನು ತನ್ನ ಅಧಿಕೃತ ದಿನವೆಂದು ಘೋಷಿಸಿಲ್ಲ. ತಂತ್ರಜ್ಞಾನ ಪ್ರಿಯರು ಮತ್ತು ಸಂಘಟನೆಗಳು 1969 ರ ಮೊದಲ ಇಂಟರ್ನೆಟ್ ಸಂದೇಶದ ನೆನಪಿಗಾಗಿ ಅಕ್ಟೋಬರ್ 29 ರ ದಿನವನ್ನು ಜಾಗತಿಕ ಮಟ್ಟದಲ್ಲಿ ಇಂಟರ್ನೆಟ್ ದಿನವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ✍ ಲೇಖನ : ಮಹೇಶ್ ಎಸ್. ಹಿರೇಗೌಡರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಆಫೀಸ್ ಬರ್ತ್ಸ್ ಕೋ-ವರ್ಕಿಂಗ್ ಸ್ಪೇಸ್, ಬೆಂಗಳೂರು) … Continue reading ‘LO’ ಎಂಬ 2 ಅಕ್ಷರಗಳಿಂದ ಆರಂಭವಾದ ಡಿಜಿಟಲ್ ಕ್ರಾಂತಿಗೆ 57 ವರ್ಷ!