IPhO 2026: ಕೊಲಂಬಿಯಾದಲ್ಲಿ ಮಿಂಚಿದ ಭಾರತೀಯ ಪ್ರತಿಭೆಗಳು

ನವದೆಹಲಿ: ಕೊಲಂಬಿಯಾದಲ್ಲಿ ನಡೆದ 56ನೇ ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ (International Physics Olympiad – IPhO) 2026ರಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಎಲ್ಲಾ ಐದು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದು ದೇಶದ ಕೀರ್ತಿಯನ್ನು ಜಗತ್ತಿನ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ. ಈ ಬಾರಿ ಒಲಿಂಪಿಯಾಡ್‌ನಲ್ಲಿ 87 ದೇಶಗಳ 381 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತದ ಐವರು ವಿದ್ಯಾರ್ಥಿಗಳೂ ಚಿನ್ನ ಗೆಲ್ಲುವ ಮೂಲಕ ಭಾರತವು ಚೀನಾ, ಕಝಾಕಿಸ್ತಾನ್, ರಷ್ಯಾ, ದಕ್ಷಿಣ ಕೊರಿಯಾ ಮತ್ತು ತೈವಾನ್ … Continue reading IPhO 2026: ಕೊಲಂಬಿಯಾದಲ್ಲಿ ಮಿಂಚಿದ ಭಾರತೀಯ ಪ್ರತಿಭೆಗಳು