ಚುಮ್ಮಾ ಚುಮ್ಮ ದೇ ದೇ.. ಈ ವೈದ್ಯ ದಂಪತಿ 30 ಸೆಕೆಂಡ್‌ಗೆ ಎಷ್ಟು ಕಿಸ್ ಕೊಟ್ಟಿದ್ದಾರೆ ಗೊತ್ತಾ?

ಮುತ್ತೇ ಪ್ರಥಮ ಅದುವೇ ಜಗದ ನಿಯಮ… ಅನ್ನೋ ಹಾಡನ್ನು ಎಲ್ಲರೂ ಕೇಳಿದ್ದೇವೆ ಆದರೆ, ಅದೇ ಮುತ್ತಿನಲ್ಲಿಯೇ ಯುವ ದಂಪತಿ ಗಿನ್ನಿಸ್‌ ರೆಕಾರ್ಡ್‌ ಮಾಡಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಸ್ಟೋರಿ ಇಲ್ಲಿದೆ ನೋಡಿ. ಕೇವಲ 30 ಸೆಕೆಂಡ್‌ಗಳಲ್ಲಿ ಬರೋಬ್ಬರಿ 195 ಬಾರಿ ಪರಸ್ಪರ ಮುತ್ತು ನೀಡಿ ಬ್ರೆಜಿಲ್‌ನ ವೈದ್ಯ ದಂಪತಿಯೊಂದು ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದೆ. ವಿಶ್ವ ಚುಂಬನ ದಿನದ ಸಂದರ್ಭದಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಈ ಸಾಧನೆ ಮಾಡಿದವರು ರೆನಾಟೊ ಬೈಮಾ ಗಯಾ (32) ಮತ್ತು … Continue reading ಚುಮ್ಮಾ ಚುಮ್ಮ ದೇ ದೇ.. ಈ ವೈದ್ಯ ದಂಪತಿ 30 ಸೆಕೆಂಡ್‌ಗೆ ಎಷ್ಟು ಕಿಸ್ ಕೊಟ್ಟಿದ್ದಾರೆ ಗೊತ್ತಾ?