ನೀರಿಗಾಗಿ ಕಿತ್ತಾಟ, ಭೀಕರ ಹಿಂಸಾಚಾರ, 42 ಸಾವು
ಚಾಡ್: ನೀರಿನ ಮೂಲದ ಹಂಚಿಕೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಭೀಕರ ಸಂಘರ್ಷದಲ್ಲಿ ಕನಿಷ್ಠ 42 ಜನರು ಸಾವನ್ನಪ್ಪಿರುವ ಘಟನೆ ಸುಡಾನ್ ಗಡಿಯ ಬಳಿಯ ವಾಡಿ ಫಿರಾ ಪ್ರಾಂತ್ಯದಲ್ಲಿ ನಡೆದಿದೆ. ನೆರೆಯ ಸುಡಾನ್‌ನಿಂದ ಲಕ್ಷಾಂತರ ನಿರಾಶ್ರಿತರು ಈ ಪ್ರದೇಶಕ್ಕೆ ವಲಸೆ ಬರುತ್ತಿರುವುದರಿಂದ ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ತೀವ್ರ ಒತ್ತಡ ಉಂಟಾಗಿದೆ. ಇದೇ ಹಿನ್ನೆಲೆಯಲ್ಲಿ ಇಗೋಟೆ ಗ್ರಾಮದಲ್ಲಿ ನೀರಿನ ಪಾಯಿಂಟ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿ, ಅದು ಮಾರಾಮಾರಿ ಹಾಗೂ ಗುಂಡಿನ ಚಕಮಕಿಗೆ … Continue reading ನೀರಿಗಾಗಿ ಕಿತ್ತಾಟ, ಭೀಕರ ಹಿಂಸಾಚಾರ, 42 ಸಾವು
Copy and paste this URL into your WordPress site to embed
Copy and paste this code into your site to embed