ಪ್ರತಿಭಟನೆ ಹತ್ತಿಕ್ಕಿದ ಆರೋಪ: ಹಸೀನಾ ಪಕ್ಷದ 7 ನಾಯಕರಿಗೆ ಗಲ್ಲು ಶಿಕ್ಷೆ
ಢಾಕಾ: 2024ರ ವಿದ್ಯಾರ್ಥಿ ನೇತೃತ್ವದ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕುವ ಸಂದರ್ಭದಲ್ಲಿ ನಡೆದ ಹಿಂಸಾಚಾರ ಹಾಗೂ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಏಳು ಹಿರಿಯ ನಾಯಕರಿಗೆ ಮರಣದಂಡನೆ ವಿಧಿಸಲಾಗಿದೆ. ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ-2 ಮಂಗಳವಾರ ಈ ಮಹತ್ವದ ತೀರ್ಪು ಪ್ರಕಟಿಸಿದೆ. ಮಾಜಿ ಸಚಿವರು ಸೇರಿದಂತೆ ಏಳು ಆರೋಪಿಗಳ ವಿರುದ್ಧ ಮಾನವೀಯತೆಯ ವಿರುದ್ಧದ ಅಪರಾಧ, ಹತ್ಯೆ, ಹತ್ಯೆಗೆ ಪ್ರಚೋದನೆ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ಸೇರಿದಂತೆ ಆರೋಪಗಳು ಸಾಬೀತಾಗಿವೆ … Continue reading ಪ್ರತಿಭಟನೆ ಹತ್ತಿಕ್ಕಿದ ಆರೋಪ: ಹಸೀನಾ ಪಕ್ಷದ 7 ನಾಯಕರಿಗೆ ಗಲ್ಲು ಶಿಕ್ಷೆ
Copy and paste this URL into your WordPress site to embed
Copy and paste this code into your site to embed