ನೇಪಾಳದಲ್ಲಿ ಭೀಕರ ಪ್ರವಾಹಕ್ಕೆ 734 ಬಲಿ, 2,500 ಮಂದಿ ನಾಪತ್ತೆ

ಕಾಠ್ಮಂಡು: ನೇಪಾಳದಲ್ಲಿ ಬೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಉಂಟಾದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ 734ಕ್ಕೆ ಏರಿಕೆಯಾಗಿದೆ. ಇನ್ನೂ 2,500 ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 589 ಮಂದಿ ವಿದೇಶೀಯರು ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಆರ್‌ಆರ್‌ಎಂಎ) ತಿಳಿಸಿದೆ. ಪ್ರವಾಹದಿಂದ ನಾಪತ್ತೆಯಾದವರ ಮೃತದೇಹಗಳು ಎಂಟು ಜಿಲ್ಲೆಗಳಲ್ಲಿ ಪತ್ತೆಯಾಗಿವೆ. ಚಿತ್ವಾನ್ ಜಿಲ್ಲೆಯಲ್ಲಿ ಗರಿಷ್ಠ 259 ಶವಗಳು ದೊರೆತಿದ್ದು, ನವಾಲ್‌ಪರಾಸಿ ಪೂರ್ವದಲ್ಲಿ 184, ನವಾಲ್‌ಪರಾಸಿ ಪಶ್ಚಿಮದಲ್ಲಿ 82, … Continue reading ನೇಪಾಳದಲ್ಲಿ ಭೀಕರ ಪ್ರವಾಹಕ್ಕೆ 734 ಬಲಿ, 2,500 ಮಂದಿ ನಾಪತ್ತೆ