ಲಡಾಖ್‌ಗೆ ವರ್ಷಪೂರ್ತಿ ಸಂಪರ್ಕದ ಕನಸು ನನಸಾಗುವತ್ತ ಝೋಜಿಲಾ

ಭಾರತದ ಕಾರ್ಯತಂತ್ರದ ಮಹಾಯೋಜನೆಗೆ ವೇಗ: ಝೋಜಿಲಾ ಸುರಂಗದಲ್ಲಿ ಅಂತಿಮ ಬಂಡೆಗೋಡೆ ಭೇದನೆ – ಚೀನಾ ಗಡಿ ಪ್ರದೇಶಕ್ಕೆ ವರ್ಷಪೂರ್ತಿ ಸಂಪರ್ಕ ಶ್ರೀನಗರ : ದಶಕಗಳಿಂದ ಚಳಿಗಾಲ ಬಂದಾಗ ಲಡಾಖ್ ಪ್ರದೇಶವು ಭಾರೀ ಹಿಮಪಾತ ಮತ್ತು ಹಿಮಕುಸಿತಗಳಿಂದ ದೇಶದ ಉಳಿದ ಭಾಗಗಳಿಂದ ತಿಂಗಳುಗಟ್ಟಲೆ ಪ್ರತ್ಯೇಕವಾಗುತ್ತಿತ್ತು. ಆದರೆ ಈಗ ಆ ಪರಿಸ್ಥಿತಿ ಬದಲಾಗುವ ನಿರೀಕ್ಷೆ ಮೂಡಿದೆ. ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಝೋಜಿಲಾ ಸುರಂಗ ಯೋಜನೆಯಲ್ಲಿ ಎಂಜಿನಿಯರ್‌ಗಳು ಅಂತಿಮ ಬಂಡೆಯ ಗೋಡೆಯನ್ನು ಯಶಸ್ವಿಯಾಗಿ ಭೇದಿಸುವ ಮೂಲಕ ಮಹತ್ವದ … Continue reading ಲಡಾಖ್‌ಗೆ ವರ್ಷಪೂರ್ತಿ ಸಂಪರ್ಕದ ಕನಸು ನನಸಾಗುವತ್ತ ಝೋಜಿಲಾ