ವಿಶ್ವ ಆನೆ ದಿನ: ಆನೆಗಳ ಸಂರಕ್ಷಣೆಗಾಗಿ ʻವನತಾರಾʼ ಹೊಸ ಹೆಜ್ಜೆ

ಜಾಮ್‌ನಗರ: ವಿಶ್ವ ಆನೆ ದಿನದ ಸಂದರ್ಭದಲ್ಲಿ ಅನಂತ್ ಅಂಬಾನಿ ಆರಂಭಿಸಿದ ವನತಾರಾ ಸಂಸ್ಥೆಯು ಆನೆಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಹಂಚಿಕೊಂಡಿದೆ. ಆನೆಗಳ ಆರೈಕೆ, ಮಾವುತರಿಗೆ ತರಬೇತಿ, ಸಂರಕ್ಷಣೆಗೆ ಸಂಬಂಧಿಸಿದ ಜ್ಞಾನ ವಿನಿಮಯ ಹಾಗೂ ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವುದಕ್ಕೆ ವನತಾರಾ ಭಾರತದ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಾರ್ಯ ನಿರ್ವಹಿಸುತ್ತಿದೆ. ವಂತಾರಾದಲ್ಲಿ ಸದ್ಯಕ್ಕೆ 260ಕ್ಕೂ ಹೆಚ್ಚು ಏಷ್ಯನ್ ಆನೆಗಳನ್ನು ಆರೈಕೆ ಮಾಡಲಾಗುತ್ತಿದೆ. ಇದು ʻಗೌರಿʼಯಿಂದ ಆರಂಭವಾಗಿತ್ತು, ಇದನ್ನು ಅನಂತ್ ಅಂಬಾನಿ ಮೊದಲು ರಕ್ಷಿಸಿದ್ದರು. ಇದರ … Continue reading ವಿಶ್ವ ಆನೆ ದಿನ: ಆನೆಗಳ ಸಂರಕ್ಷಣೆಗಾಗಿ ʻವನತಾರಾʼ ಹೊಸ ಹೆಜ್ಜೆ