ಜನ್ಮದಿನದಂದೇ ಘೋಷಣೆಯಾಗಲಿದೆಯಾ ಅಣ್ಣಾಮಲೈ ಹೊಸ ಪಕ್ಷ?

ಬೆಂಗಳೂರು: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬಂದಿರುವ ತಮಿಳುನಾಡು ಮುಖ್ಯಸ್ಥ ಅಣ್ಣಾಮಲೈ ತಮ್ಮ ಜನ್ಮದಿನದಂದು ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಬಿಜೆಪಿಯ ವರಿಷ್ಠರ ಮನವೊಲಿಕೆ ವಿಫಲವಾಗಿದ್ದು, ಪಕ್ಷ ನೀಡಿದ್ದ ಎಲ್ಲ ಆಫರ್‌ಗಳನ್ನೂ ನಿರಾಕರಿಸಿ ಹೊರಬಂದಿರುವ ಅಣ್ಣಾಮಲೈ ಮುಂದಿನ ನಿರ್ಧಾರವನ್ನು ಮಾತ್ರ ಇದುವರೆಗೂ ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ. ಮಾಹಿತಿಯ ಪ್ರಕಾರ ಅಣ್ಣಾಮಲೈ ಬಲಪಂಥೀಯ ಮಾದರಿಯಲ್ಲೇ ನೂತನ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಇದಕ್ಕೆ ರಜನಿಕಾಂತ್‌ ಬೆಂಬಲವನ್ನು ಪಡೆಯಲಿದ್ದು, ಜೂನ್‌ 4ರಂದು ತಮ್ಮ 42ನೇ ಜನ್ಮದಿನದಂದು ಘೋಷಣೆ … Continue reading ಜನ್ಮದಿನದಂದೇ ಘೋಷಣೆಯಾಗಲಿದೆಯಾ ಅಣ್ಣಾಮಲೈ ಹೊಸ ಪಕ್ಷ?