ಬಂಗಾಳದಲ್ಲಿ ಯಾರಿಗೆ ಅಧಿಕಾರ? ಇಲ್ಲಿದೆ ಎಕ್ಸಿಟ್ ಪೋಲ್ ಫಲಿತಾಂಶ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮತದಾನದ ಬಳಿಕ ಪ್ರಕಟವಾದ ಎಕ್ಸಿಟ್ ಪೋಲ್‌ಗಳು ರಾಜ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಿಶ್ರ ಚಿತ್ರಣ ನೀಡಿವೆ. ರಾಜ್ಯದ ಒಟ್ಟು 294 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ಪೂರ್ಣಗೊಂಡಿದ್ದು, ಅಧಿಕಾರ ವಹಿಸಿಕೊಳ್ಳಲು ಮ್ಯಾಜಿಕ್‌ ಸಂಖ್ಯೆ 148 ಅವಶ್ಯವಿದೆ. ಹಲವು ಸಮೀಕ್ಷಾ ಸಂಸ್ಥೆಗಳು ಪ್ರಕಟಿಸಿದ ಅಂಕಿಅಂಶಗಳಲ್ಲಿ ತೃಣಮೂಲ ಕಾಂಗ್ರೆಸ್ (TMC), ಭಾರತೀಯ ಜನತಾ ಪಕ್ಷ (BJP) ಮತ್ತು ಎಡಪಕ್ಷಗಳ ಮೈತ್ರಿ (LEFT+) ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ. ಆದರೆ, 6 ಏಜೆನ್ಸಿಗಳ ಪ್ರಕಾರ ಟಿಎಂಸಿ … Continue reading ಬಂಗಾಳದಲ್ಲಿ ಯಾರಿಗೆ ಅಧಿಕಾರ? ಇಲ್ಲಿದೆ ಎಕ್ಸಿಟ್ ಪೋಲ್ ಫಲಿತಾಂಶ