ಕೇರಳದಲ್ಲಿ ಹೊಸ ಅಧ್ಯಾಯ: CM ಆಗಿ ಸತೀಶನ್ ಪ್ರಮಾಣವಚನ
ಕೇರಳ ಸಚಿವ ಸಂಪುಟದಲ್ಲಿ 14 ಹೊಸ ಮುಖಗಳಿಗೆ ಅವಕಾಶ: 20 ಸದಸ್ಯರ ಸಂಪುಟದೊಂದಿಗೆ ಸತೀಶನ್ ಸರ್ಕಾರಕ್ಕೆ ಚಾಲನೆ ತಿರುವನಂತಪುರ: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು, ಹಿರಿಯ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಸೋಮವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ತಿರುವನಂತಪುರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ಸತೀಶನ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, … Continue reading ಕೇರಳದಲ್ಲಿ ಹೊಸ ಅಧ್ಯಾಯ: CM ಆಗಿ ಸತೀಶನ್ ಪ್ರಮಾಣವಚನ
Copy and paste this URL into your WordPress site to embed
Copy and paste this code into your site to embed