‘ಚಾಂಪಿಯನ್ಸ್ ಆಫ್ ಕೇರ್’: ರಾಜ್ಯದ 3 ಸಂಸ್ಥೆಗಳೂ ಸೇರಿ ದೇಶದ 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ವನತಾರಾ ಬೆಂಬಲ

ಜಾಮ್‌ನಗರ: ದೇಶಾದ್ಯಂತ ಪ್ರಾಣಿಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಅನಂತ್ ಅಂಬಾನಿ ಅವರು ‘ಚಾಂಪಿಯನ್ಸ್ ಆಫ್ ಕೇರ್’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರ ಭಾಗವಾಗಿ ಕರ್ನಾಟಕದ ಮೂರು ಪ್ರಾಣಿ ಕಲ್ಯಾಣ ಸಂಸ್ಥೆಗಳ ಜತೆಗೆ ವನತಾರಾ ಪಾಲುದಾರಿಕೆ ವಹಿಸಿದೆ. ಮಂಗಳೂರಿನ ಆನಿಮಲ್‌ ಕೇರ್‌ ಟ್ರಸ್ಟ್‌, ಬೆಂಗಳೂರಿನ ಕಂಪಾಶನ್‌ ಅನ್‌ ಲಿಮಿಟೆಡ್‌ ಪ್ಲಸ್‌ ಆಕ್ಷನ್‌ (ಸಿಯುಪಿಎ) ಮತ್ತು ಬಳ್ಳಾರಿಯ ವಸುಧೈವ ಕುಟುಂಬಕಮ್‌ ಸಂಸ್ಥೆಯ ಜತೆಗೆ ವನತಾರಾ ಪಾಲುದಾರಿಕೆ ವಹಿಸಿದೆ. ವನತಾರಾ ಸಂಸ್ಥೆಯ ಈ ಅಭಿಯಾನದೊಂದಿಗೆ ದೇಶಾದ್ಯಂತ ಒಟ್ಟು 50ಕ್ಕೂ ಹೆಚ್ಚು ಪ್ರಾಣಿ … Continue reading ‘ಚಾಂಪಿಯನ್ಸ್ ಆಫ್ ಕೇರ್’: ರಾಜ್ಯದ 3 ಸಂಸ್ಥೆಗಳೂ ಸೇರಿ ದೇಶದ 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ವನತಾರಾ ಬೆಂಬಲ