ಅಪೂರ್ವ ಹೂವುಗಳ ಲೋಕಕ್ಕೆ ಬಾಗಿಲು ತೆರೆದ ಉತ್ತರಾಖಂಡ

ಪ್ರಕೃತಿ ಪ್ರಿಯರ ನೆಚ್ಚಿನ ತಾಣ ‘Valley of Flowers’ ಮತ್ತೆ ಮುಕ್ತ : ಯುನೆಸ್ಕೋ ವಿಶ್ವ ಪರಂಪರೆ ತಾಣ ‘ಹೂವುಗಳ ಕಣಿವೆ’ಯಲ್ಲಿ 300ಕ್ಕೂ ಹೆಚ್ಚು ಜಾತಿಯ ಹೂವುಗಳ ವೈಭವ ಪ್ರಕೃತಿ ಪ್ರಿಯರು ಮತ್ತು ಟ್ರೆಕ್ಕಿಂಗ್‌ ಆಸಕ್ತರಿಗೆ ಸಂತಸದ ಸುದ್ದಿ ಸಿಕ್ಕಿದ್ದು, ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಪ್ರಸಿದ್ಧ ‘ಹೂವುಗಳ ಕಣಿವೆ’ (Valley of Flowers) ಮತ್ತೆ ಪ್ರವಾಸಿಗರಿಗೆ ತೆರೆದಿದೆ. ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ಅಪರೂಪದ ಪ್ರಕೃತಿ ತಾಣವು ತನ್ನ ಹೂಬಿಡುವ ಋತುವಿನ ಆರಂಭದೊಂದಿಗೆ … Continue reading ಅಪೂರ್ವ ಹೂವುಗಳ ಲೋಕಕ್ಕೆ ಬಾಗಿಲು ತೆರೆದ ಉತ್ತರಾಖಂಡ