ತೂತುಕುಡಿಯಲ್ಲಿ 12,000 ವರ್ಷ ಹಳೆಯ ಪಳೆಯುಳಿಕೆ ಪತ್ತೆ

ತಮಿಳುನಾಡು: ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ವದ ವೈಜ್ಞಾನಿಕ ಬೆಳವಣಿಗೆ ಬೆಳಕಿಗೆ ಬಂದಿದೆ. ತೂತುಕುಡಿ ಜಿಲ್ಲೆಯ ಪನೈಯೂರು ಪ್ರದೇಶದಲ್ಲಿ ಸುಮಾರು 8,000 ರಿಂದ 12,000 ವರ್ಷಗಳಷ್ಟು ಹಳೆಯ ಪಳೆಯುಳಿಕೆ ತಾಣ (Fossil Bed) ಪತ್ತೆಯಾಗಿದೆ. ಈ ತಾಣವು ಹೊಲೊಸೀನ್ ಯುಗಕ್ಕೆ ಸೇರಿದೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಈ ಕುರಿತಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಇಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಈ ಆವಿಷ್ಕಾರವು ಭಾರತದ ಕ್ವಾಟರ್ನರಿ ಪಳೆಯುಳಿಕೆ ದಾಖಲೆಯನ್ನು ಗಮನಾರ್ಹವಾಗಿ … Continue reading ತೂತುಕುಡಿಯಲ್ಲಿ 12,000 ವರ್ಷ ಹಳೆಯ ಪಳೆಯುಳಿಕೆ ಪತ್ತೆ