ಪಂಚರಾಜ್ಯಗಳ ಕ್ಲೈಮ್ಯಾಕ್ಸ್ ಇಂದು

ನವದೆಹಲಿ: ರಣ ರೋಚಕವಾಗಿ ಅಂತ್ಯ ಕಂಡಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಸೋಮವಾರ ನಡೆಯಲಿದ್ದು, ಸಂಜೆ ವೇಳೆಗೆ ಬಹುತೇಕ ಫಲಿತಾಂಶಗಳು ಹೊರಬೀಳುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿ ಮತದಾರರು ನೀಡಿರುವ `ಅಂತಿಮ ತೀರ್ಪು’ ಆಯಾ ರಾಜ್ಯಗಳ, ಆಯಾ ಕ್ಷೇತ್ರಗಳ ಸ್ಟ್ರಾಂಗ್ ರೂಂಗಳಲ್ಲಿನ ಇವಿಎಂಗಳಲ್ಲಿ ಗೌಪ್ಯವಾಗಿದ್ದು, ಸೋಮವಾರ ಬೆಳಗ್ಗೆ 8 ಗಂಟೆಗೆ ಅವನ್ನು ಹೊರತೆಗೆದು ಎಣಿಕೆ ಆರಂಭಿಸಲಾಗುವುದು. ಆಯಾ ರಾಜ್ಯಗಳ ಎಲ್ಲ ಮತ ಎಣಿಕೆ ಕೇಂದ್ರಗಳ ಸುತ್ತ … Continue reading ಪಂಚರಾಜ್ಯಗಳ ಕ್ಲೈಮ್ಯಾಕ್ಸ್ ಇಂದು