TVK ವಿಜಯ್ ಸರ್ಕಾರದ ಹೊಸ ಅಧ್ಯಾಯ: ಸಚಿವರಿಗೆ ಖಾತೆ ಹಂಚಿಕೆ
ಗೃಹ, ಪೊಲೀಸ್, ಆಡಳಿತ ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡ ಸಿಎಂ ವಿಜಯ್ ನವದೆಹಲಿ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಿರುವ ನಟ-ರಾಜಕಾರಣಿ ಜೋಸೆಫ್ ವಿಜಯ್ ನೇತೃತ್ವದ ಹೊಸ ಸರ್ಕಾರದಲ್ಲಿ ಸಚಿವ ಸಂಪುಟದ ಖಾತೆ ಹಂಚಿಕೆ ಅಧಿಕೃತವಾಗಿ ಪ್ರಕಟವಾಗಿದೆ. ತಮಿಳುನಾಡು ಲೋಕಭವನ ಶನಿವಾರ ಪ್ರಕಟಿಸಿದ ಅಧಿಸೂಚನೆಯ ಪ್ರಕಾರ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೇರಿದಂತೆ ಒಟ್ಟು 10 ಸಚಿವರಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯ ರಾಜಕೀಯದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ದಶಕಗಳ ಪರ್ಯಾಯ … Continue reading TVK ವಿಜಯ್ ಸರ್ಕಾರದ ಹೊಸ ಅಧ್ಯಾಯ: ಸಚಿವರಿಗೆ ಖಾತೆ ಹಂಚಿಕೆ
Copy and paste this URL into your WordPress site to embed
Copy and paste this code into your site to embed