ಶಿಕ್ಷಕರ ದಿನದಂದು ಮಹತ್ವದ ಘೋಷಣೆ : ಸುಪ್ರೀಂ ಕೋರ್ಟ್‌ನಿಂದ ಹೊಸ ಮಾಸಿಕ ಉಪನ್ಯಾಸ ಸರಣಿ

ಸಿಜೆಐ ಸೂರ್ಯ ಕಾಂತ್ ಮಹತ್ವದ ಘೋಷಣೆ; ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿ ತಿಂಗಳು ಕಾನೂನು ಉಪನ್ಯಾಸ – ‘ಒಂದು ಪ್ರಮುಖ ವಿಚಾರ, ಪ್ರತಿ ತಿಂಗಳು’ ಹೊಸ ಮಾಸಿಕ ಉಪನ್ಯಾಸ ಸರಣಿ ನವದೆಹಲಿ: ಕಾನೂನು, ನ್ಯಾಯ ಮತ್ತು ಕಾನೂನು ಶಿಕ್ಷಣಕ್ಕೆ ಸಂಬಂಧಿಸಿದ ಸಮಕಾಲೀನ ವಿಚಾರಗಳ ಕುರಿತು ಸಂವಾದ ಹಾಗೂ ವಿಚಾರ ವಿನಿಮಯಕ್ಕೆ ಹೊಸ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮಾಸಿಕ ಉಪನ್ಯಾಸ ಸರಣಿಯನ್ನು ಆರಂಭಿಸಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಘೋಷಿಸಿದ್ದಾರೆ. ಶಿಕ್ಷಕರ ದಿನವಾದ … Continue reading ಶಿಕ್ಷಕರ ದಿನದಂದು ಮಹತ್ವದ ಘೋಷಣೆ : ಸುಪ್ರೀಂ ಕೋರ್ಟ್‌ನಿಂದ ಹೊಸ ಮಾಸಿಕ ಉಪನ್ಯಾಸ ಸರಣಿ