ರಾಹುಲ್ ಗಾಂಧಿಗೆ ಒಬ್ಬ ಅಣ್ಣನಿದ್ದ! ಮೊದಲ ಮಗುವಿನ ರಹಸ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಒಬ್ಬ ಅಣ್ಣನಿದ್ದ ಎಂಬ ಅಚ್ಚರಿಯ ಸಂಗತಿಯನ್ನು ಸೋನಿಯಾ ಗಾಂಧಿ ಅವರ ತಾಯ್ತನದ ನೋವಿನ ನೆನಪಿನೊಂದಿಗೆ ತಮ್ಮ ಹೊಸ ಆತ್ಮಕಥನ ‘Belonging: A Journey of Love’ನಲ್ಲಿ ಈ ನೋವಿನ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ. 1969ರ ಜನವರಿ 18ರಂದು ಸೋನಿಯಾ ಗಾಂಧಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಮಗು ಅವಧಿಗೂ ಎರಡು ತಿಂಗಳು ಮುಂಚಿತವಾಗಿ ಜನಿಸಿದ್ದರಿಂದ ಆರೋಗ್ಯ ಸಮಸ್ಯೆ ಎದುರಿಸಿತ್ತು. ದಪ್ಪ ಕಪ್ಪು ಕೂದಲು ಮತ್ತು ಉದ್ದನೆಯ ತೆಳ್ಳಗಿನ … Continue reading ರಾಹುಲ್ ಗಾಂಧಿಗೆ ಒಬ್ಬ ಅಣ್ಣನಿದ್ದ! ಮೊದಲ ಮಗುವಿನ ರಹಸ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ