ಸಾರಾನಾಥ್‌ಗೆ ಯುನೆಸ್ಕೋ ವಿಶ್ವ ಪರಂಪರೆ ತಾಣ ಮಾನ್ಯತೆ

ನವದೆಹಲಿ: ಉತ್ತರ ಪ್ರದೇಶದ ವಾರಾಣಸಿ ಸಮೀಪದ ಪ್ರಾಚೀನ ಬೌದ್ಧ ತೀರ್ಥಕ್ಷೇತ್ರ ಸಾರಾನಾಥ್‌ಗೆ ಯುನೆಸ್ಕೋ ವಿಶ್ವ ಪರಂಪರೆ ತಾಣ ಸ್ಥಾನಮಾನ ಲಭಿಸಿದೆ. ಇದನ್ನು ಭಾರತದ ಸಾಂಸ್ಕೃತಿಕ ಪರಂಪರೆಗೆ ದೊರೆತ ಐತಿಹಾಸಿಕ ಗೌರವ ಎಂದು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಬಣ್ಣಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, “ಸಾರಾನಾಥ್ ಶಾಂತಿ, ಜ್ಞಾನ ಮತ್ತು ಕರುಣೆಯ ಶಾಶ್ವತ ಸಂಕೇತವಾಗಿದೆ. ಇದು ಭಾರತೀಯ ನಾಗರಿಕತೆಯ ಆಳವಾದ ಆಧ್ಯಾತ್ಮಿಕ ಹಾಗೂ ತಾತ್ವಿಕ ಕೊಡುಗೆಯನ್ನು ವಿಶ್ವದ ಮುಂದೆ … Continue reading ಸಾರಾನಾಥ್‌ಗೆ ಯುನೆಸ್ಕೋ ವಿಶ್ವ ಪರಂಪರೆ ತಾಣ ಮಾನ್ಯತೆ