Paytm ಗ್ರಾಹಕರಿಗೆ ಗೊಂದಲ: ಯಾವ ಸೇವೆಗಳು ಮುಂದುವರಿಯುತ್ತವೆ?

ನವದೆಹಲಿ: ನಿಯಮಗಳ ನಿರಂತರ ಉಲ್ಲಂಘನೆ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಕ್ರಮ ಕೈಗೊಂಡಿದ್ದು, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ (PPBL) ಗೆ ನೀಡಿದ್ದ ಬ್ಯಾಂಕಿಂಗ್ ಪರವಾನಗಿಯನ್ನು ಏಪ್ರಿಲ್ 24ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಈ ಕ್ರಮ ದೇಶದ ಫಿನ್‌ಟೆಕ್ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆರ್‌ಬಿಐ ಕಠಿಣ ಕ್ರಮದ ಹಿನ್ನೆಲೆ: ಆರ್‌ಬಿಐ ನೀಡಿದ ಮಾಹಿತಿಯ ಪ್ರಕಾರ, ಪಿಪಿಬಿಎಲ್ ಪದೇ ಪದೇ ನಿಯಂತ್ರಣ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದು, ಬ್ಯಾಂಕಿನ ವ್ಯವಹಾರ ಮಾದರಿ ಠೇವಣಿದಾರರು ಮತ್ತು ಸಾರ್ವಜನಿಕ ಹಿತಾಸಕ್ತಿಗೆ … Continue reading Paytm ಗ್ರಾಹಕರಿಗೆ ಗೊಂದಲ: ಯಾವ ಸೇವೆಗಳು ಮುಂದುವರಿಯುತ್ತವೆ?