“ಅಪ್ಪಾ, ನಿಮ್ಮ ಕನಸಿನ ಭಾರತ ನಿರ್ಮಿಸುವೆ”: ರಾಹುಲ್ ಭಾವನಾತ್ಮಕ ಪೋಸ್ಟ್

ಮಾಜಿ ಪ್ರಧಾನಿ ರಾಜೀವ್ ಗಾಂಧಿ 35ನೇ ಪುಣ್ಯತಿಥಿ; ದೇಶಾದ್ಯಂತ ಭಯೋತ್ಪಾದನಾ ವಿರೋಧಿ ದಿನ ಆಚರಣೆ ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಇಂದು 35 ವರ್ಷಗಳು ಪೂರ್ತಿಯಾಗಿದ್ದು, ದೇಶಾದ್ಯಂತ ಅವರನ್ನು ಸ್ಮರಿಸಲಾಯಿತು. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯ ವೇಳೆ ಎಲ್‌ಟಿಟಿಇ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ರಾಜೀವ್ ಗಾಂಧಿ ಹತ್ಯೆಯಾಗಿದ್ದರು. ಈ ಹಿನ್ನೆಲೆ ಪ್ರತಿವರ್ಷ ಮೇ 21ನ್ನು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವಾಗಿ ಆಚರಿಸಲಾಗುತ್ತಿದೆ. ರಾಜಧಾನಿ ದೆಹಲಿಯ ವೀರಭೂಮಿಯಲ್ಲಿ … Continue reading “ಅಪ್ಪಾ, ನಿಮ್ಮ ಕನಸಿನ ಭಾರತ ನಿರ್ಮಿಸುವೆ”: ರಾಹುಲ್ ಭಾವನಾತ್ಮಕ ಪೋಸ್ಟ್