ಪಂಜಾಬ್‌ ಅವಳಿ ಸ್ಫೋಟ: BJP ವಿರುದ್ಧ CM ಮಾನ್ ಗಂಭೀರ ಆರೋಪ

ಪಂಜಾಬ್: ಪಂಜಾಬ್‌ನ ಅಮೃತಸರ ಮತ್ತು ಜಲಂಧರ್ ನಗರಗಳಲ್ಲಿ ನಡೆದ ಅವಳಿ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ಬಿಜೆಪಿ ವಿರುದ್ಧ ತೀವ್ರ ಆರೋಪಗಳನ್ನು ಹೊರಿಸಿದ್ದಾರೆ. ಈ ಸ್ಫೋಟಗಳನ್ನು 2027ರ ವಿಧಾನಸಭಾ ಚುನಾವಣೆಗೆ ಬಿಜೆಪಿ ನಡೆಸುತ್ತಿರುವ “ರಾಜಕೀಯ ತಂತ್ರ” ಎಂದು ಅವರು ಕರೆದಿದ್ದಾರೆ. ರೋಪರ್‌ನ ಆನಂದಪುರ ಸಾಹಿಬ್‌ನಲ್ಲಿ ತಮ್ಮ ‘ಶುಕ್ರನ ಯಾತ್ರೆ’ ಆರಂಭಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚುನಾವಣಾ ಲಾಭಕ್ಕಾಗಿ ಬಿಜೆಪಿ ಹಿಂಸೆ ಮತ್ತು ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದರು. … Continue reading ಪಂಜಾಬ್‌ ಅವಳಿ ಸ್ಫೋಟ: BJP ವಿರುದ್ಧ CM ಮಾನ್ ಗಂಭೀರ ಆರೋಪ