2029ರಿಂದಲೇ ʻಒಂದು ರಾಷ್ಟ್ರ – ಒಂದು ಚುನಾವಣೆ’ ಜಾರಿ ಸಾಧ್ಯತೆ
ಪಣಜಿ: `ಒಂದು ದೇಶ, ಒಂದು ಚುನಾವಣೆ’ ಸುಧಾರಣೆ ಮುಂಬರುವ 2029ರ ಸಾರ್ವತ್ರಿಕ ಚುನಾವಣೆಯಿಂದಲೇ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಸಂಸತ್ತಿನ ಜಂಟಿ ಸದನ ಸಮಿತಿ ಸುಳಿವು ನೀಡಿದೆ. ಗೋವಾದ ಪಣಜಿಯಲ್ಲಿ ಶುಕ್ರವಾರ ನಡೆದ ಜಂಟಿ ಸದನ ಸಮಿತಿಯ 2 ದಿನಗಳ ಸಭೆಯ ಸಂದರ್ಭದಲ್ಲಿ, ಸಮಿತಿ ಅಧ್ಯಕ್ಷ ಪಿ.ಪಿ. ಚೌಧರಿಯವರು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಏಕಕಾಲಕ್ಕೇ ದೇಶದ ಎಲ್ಲ ಚುನಾವಣೆಗಳನ್ನೂ ನಡೆಸುವ ಕುರಿತಾದ ಮಸೂದೆಗಳನ್ನು ಜಂಟಿ ಸದನ ಸಮಿತಿ ಪರಿಶೀಲಿಸುತ್ತಿದ್ದು, 2029 ರಿಂದಲೇ ಇದನ್ನು ಜಾರಿಗೆ ತರುವ … Continue reading 2029ರಿಂದಲೇ ʻಒಂದು ರಾಷ್ಟ್ರ – ಒಂದು ಚುನಾವಣೆ’ ಜಾರಿ ಸಾಧ್ಯತೆ
Copy and paste this URL into your WordPress site to embed
Copy and paste this code into your site to embed