ನೀತಿ ಆಯೋಗ್ ಪುನರ್‌ರಚನೆ: ಅಶೋಕ್ ಲಹಿರಿ ಉಪಾಧ್ಯಕ್ಷರಾಗಿ ನೇಮಕ

ಲಹಿರಿ ನೇತೃತ್ವದಲ್ಲಿ ನೀತಿ ಆಯೋಗ್: ನವೀನತೆ ಮತ್ತು ಅಭಿವೃದ್ಧಿಗೆ ಒತ್ತು ಭಾರತ ಸರ್ಕಾರವು ಮಹತ್ವದ ಆಡಳಿತಾತ್ಮಕ ನಿರ್ಧಾರವಾಗಿ NITI Aayog (ನೀತಿ ಆಯೋಗ್) ಸಂಸ್ಥೆಯನ್ನು ಪುನರ್‌ರಚಿಸಿ, ಹೊಸ ಉಪಾಧ್ಯಕ್ಷರು ಹಾಗೂ ಪೂರ್ಣಾವಧಿ ಸದಸ್ಯರನ್ನು ನೇಮಕ ಮಾಡಿರುವುದಾಗಿ ಘೋಷಿಸಿದೆ. ಈ ನೇಮಕಾತಿ ಏಪ್ರಿಲ್ 24, 2026ರಿಂದ ಜಾರಿಗೆ ಬಂದಿದೆ. ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಲಹಿರಿ : ಸಂಸ್ಥೆಯ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್‌ ಲಾಹಿರಿ ಅವರನ್ನು ನೇಮಕ ಮಾಡಲಾಗಿದೆ. ಅವರು ಆರ್ಥಿಕ ಮತ್ತು ನೀತಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ … Continue reading ನೀತಿ ಆಯೋಗ್ ಪುನರ್‌ರಚನೆ: ಅಶೋಕ್ ಲಹಿರಿ ಉಪಾಧ್ಯಕ್ಷರಾಗಿ ನೇಮಕ