ಮುಂಬೈ ಲೋಕಲ್ ರೈಲು ಹಳಿತಪ್ಪಿ ಕೆಲಕಾಲ ಸೇವೆ ವ್ಯತ್ಯಯ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿ (Dombivli) ನಿಲ್ದಾಣದ ಸಮೀಪ ಸೋಮವಾರ ಬೆಳಿಗ್ಗೆ ಖಾಲಿ ಲೋಕಲ್ ರೈಲಿನ ಒಂದು ಬೋಗಿ ಹಳಿತಪ್ಪಿದ ಪರಿಣಾಮ, ಮುಂಬೈ ಉಪನಗರ ರೈಲು ಸೇವೆಯಲ್ಲಿ ಕೆಲಕಾಲ ವ್ಯತ್ಯಯ ಉಂಟಾಯಿತು. ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಬೆಳಿಗ್ಗೆ ಸುಮಾರು 8:09ಕ್ಕೆ ಕಲ್ವಾ ಕಾರ್ ಶೆಡ್‌ನಿಂದ ಕಲ್ಯಾಣ್ ಕಡೆಗೆ ತೆರಳುತ್ತಿದ್ದ ಖಾಲಿ ಲೋಕಲ್ ರೈಲು ಹಳಿತಪ್ಪಿದೆ. ಘಟನೆಯ ವೇಳೆ ರೈಲಿನಲ್ಲಿ ಪ್ರಯಾಣಿಕರಿಲ್ಲದ್ದರಿಂದ ಯಾವುದೇ ಗಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇವೆಗಳ ಮೇಲೆ ಪರಿಣಾಮ : … Continue reading ಮುಂಬೈ ಲೋಕಲ್ ರೈಲು ಹಳಿತಪ್ಪಿ ಕೆಲಕಾಲ ಸೇವೆ ವ್ಯತ್ಯಯ