BRICSನಲ್ಲಿ ಸುಧಾರಣೆಯ ಪ್ರತಿಪಾದನೆ – ‘ಜಾಗತಿಕ ಆಡಳಿತದ ಪಿರಮಿಡ್ ಬದಲಾಗಬೇಕು : ಪ್ರಧಾನಿ ಮೋದಿ
‘ಜಾಗತಿಕ ದಕ್ಷಿಣ ರಾಷ್ಟ್ರಗಳು ನಿಯಮ ರೂಪಿಸುವವರಾಗಬೇಕು’ – ‘ನಿರ್ಧಾರ ಕೈಗೊಳ್ಳುವ ಅಧಿಕಾರ ಕೆಲವರಲ್ಲೇ ಕೇಂದ್ರೀಕೃತವಾಗಬಾರದು’: BRICSನಲ್ಲಿ ಮೋದಿ ಮಹತ್ವದ ಕರೆ ದೆಹಲಿ: ಬ್ರಿಕ್ಸ್ ಅನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ಜಾಗತಿಕ ಆಡಳಿತ ವ್ಯವಸ್ಥೆಯಲ್ಲೂ ಅಗತ್ಯವಾದ ಸುಧಾರಣೆಗಳನ್ನು ತರಲು ದಾರಿ ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಜಾಗತಿಕ ಆಡಳಿತ ವ್ಯವಸ್ಥೆಯ ಸ್ವರೂಪದ ಕುರಿತು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾಗತಿಕ ಆಡಳಿತದ ಪ್ರಸ್ತುತ … Continue reading BRICSನಲ್ಲಿ ಸುಧಾರಣೆಯ ಪ್ರತಿಪಾದನೆ – ‘ಜಾಗತಿಕ ಆಡಳಿತದ ಪಿರಮಿಡ್ ಬದಲಾಗಬೇಕು : ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed