ಕ್ಷಿಪಣಿ ದಾಳಿ: ಒಮಾನ್‌ನಲ್ಲಿ ಸಂಕಷ್ಟ ಸಿಲುಕಿದ ಭಾರತೀಯ ನಾವಿಕರು
ಮುಂಬೈ: ಒಮಾನ್ ಕರಾವಳಿಯಲ್ಲಿ ನಾವಿಕರನ್ನು ಹೊತ್ತೊಯ್ಯುತ್ತಿದ್ದ ‘ಎಂಟಿ ಮಾರಿಸ್ಯಾಕ್ಸ್’ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ಅಪ್ಪಳಿಸಿದ್ದು, ಅದರಲ್ಲಿದ್ದ 24 ಭಾರತೀಯ ನಾವಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಸೋಮವಾರ ಮಧ್ಯಾಹ್ನ 1.30 ರ ಸುಮಾರಿಗೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯ ಬಳಿಕ ನಾವಿಕರು ತುರ್ತು ರಕ್ಷಣೆಗಾಗಿ ‘SOS’ ಕರೆಗಳನ್ನು ಮಾಡಿದ್ದಾರೆ. ಅಲ್ಲದೆ, ತಕ್ಷಣದ ನೆರವಿಗಾಗಿ ‘ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ’ (FSUI) ಸಂಸ್ಥೆಯನ್ನು ಕೋರಿದ್ದಾರೆ. ಈ ಅವಘಡದ ಕುರಿತು ಭಾರತ ಸರ್ಕಾರಕ್ಕೆ ಮಾಹಿತಿ ನೀಡಿರುವ ಎಫ್‌ಎಸ್‌ಯುಐ, ಒಮಾನ್ ಸರ್ಕಾರದೊಂದಿಗೆ … Continue reading ಕ್ಷಿಪಣಿ ದಾಳಿ: ಒಮಾನ್‌ನಲ್ಲಿ ಸಂಕಷ್ಟ ಸಿಲುಕಿದ ಭಾರತೀಯ ನಾವಿಕರು
Copy and paste this URL into your WordPress site to embed
Copy and paste this code into your site to embed