ಅಂಬೆನಾಲಿಘಾಟ್‌ನಲ್ಲಿ ವಾಹನ ಕಂದಕಕ್ಕೆ ಉರುಳಿ 8 ಪ್ರವಾಸಿಗರು ಸಾವು

ಮಹಾರಾಷ್ಟ್ರದ ಅಂಬೆನಾಲಿ ಘಾಟ್‌ನಲ್ಲಿ ಭೀಕರ ದುರಂತ: 1000 ಅಡಿ ಕಂದಕಕ್ಕೆ ಬಿದ್ದ ಸ್ಕಾರ್ಪಿಯೋ; 8 ಯುವಕರ ದುರ್ಮರಣ ಮಹಾರಾಷ್ಟ್ರದಲ್ಲಿ ಮತ್ತೊಂದು ಭೀಕರ ರಸ್ತೆ ದುರಂತ ಸಂಭವಿಸಿದ್ದು, ಅಂಬೇನಾಲಿ ಘಾಟ್‌ (Ambenali Ghat) ಪ್ರದೇಶದಲ್ಲಿ ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ಜೀಪ್ ಸುಮಾರು 1000 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಎಂಟು ಯುವಕರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಸತಾರಾ ಜಿಲ್ಲೆಯವರಾಗಿದ್ದು, ಕೊಂಕಣ ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದರು ಎಂದು ತಿಳಿದುಬಂದಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋಮವಾರ ಮುಂಜಾನೆ ಸುಮಾರು 2.30ರ … Continue reading ಅಂಬೆನಾಲಿಘಾಟ್‌ನಲ್ಲಿ ವಾಹನ ಕಂದಕಕ್ಕೆ ಉರುಳಿ 8 ಪ್ರವಾಸಿಗರು ಸಾವು