ಮಾಧುರಿ ಮರಳಿ ಕೊಲ್ಹಾಪುರಕ್ಕೆ: ವನತಾರಾದಿಂದ ಮಹತ್ವದ ಹೇಳಿಕೆ
ಜಾಮ್‌ನಗರ: ಹೆಣ್ಣಾನೆ ಮಾಧುರಿ (ಮಹಾದೇವಿ) ಕುರಿತು ಅನಂತ್ ಅಂಬಾನಿ ನೇತೃತ್ವದಲ್ಲಿ ನಡೆಯುತ್ತಿರುವ ವನತಾರಾದಿಂದ ಹೇಳಿಕೆಯೊಂದನ್ನು ಬಿಡುಗಡೆ ಮಾಡಲಾಗಿದೆ. ವನ್ಯಜೀವಿಗಳ ಸಂರಕ್ಷಣೆ, ಪಾಲನೆ-ಪೋಷಣೆಗಾಗಿ ಮೀಸಲಾದ ಈ ಸಂಸ್ಥೆಯು ಭಾರೀ ಚರ್ಚೆಗೆ ಕಾರಣವಾಗಿದ್ದ, ಭಾವನಾತ್ಮಕ ನಂಟನ್ನು ಹೊಂದಿದ್ದ ಕೊಲ್ಹಾಪುರದ ಹೆಣ್ಣಾನೆ ಮಾಧುರಿ ಕುರಿತಂತೆ ಮಹತ್ತರವಾದ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಮಾಧುರಿ, ಕೊಲ್ಹಾಪುರದಲ್ಲಿ ಪರಿಚಿತವಾಗಿರುವುದು ಹಾಗೂ ಪ್ರೀತಿಸುವುದು ಮಹಾದೇವಿಯಾಗಿ. ಈ ಹೆಣ್ಣಾನೆ ಜಾಮ್ ನಗರದಲ್ಲಿನ ವನತಾರಾಕ್ಕೆ ಬಂದಿದ್ದು 2025ರ ಜುಲೈ 30ನೇ ತಾರೀಖು. ಹೈ ಪವರ್ಡ್ ಕಮಿಟಿ (ಎಚ್‌ಪಿಸಿ) ನಿರ್ದೇಶನದ ನಿಯಮಾನುಸಾರವಾಗಿಯೇ … Continue reading ಮಾಧುರಿ ಮರಳಿ ಕೊಲ್ಹಾಪುರಕ್ಕೆ: ವನತಾರಾದಿಂದ ಮಹತ್ವದ ಹೇಳಿಕೆ
Copy and paste this URL into your WordPress site to embed
Copy and paste this code into your site to embed