ಕೌಶಂಬಿ LPG ಟ್ಯಾಂಕರ್ ಅಪಘಾತದ ಭೀಕರ CCTV ದೃಶ್ಯ ಬಹಿರಂಗ!

ಕೌಶಂಬಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಸಿಹೋರಿ ಟೋಲ್ ಪ್ಲಾಜಾದಲ್ಲಿ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಎಲ್‌ಪಿಜಿ (LPG) ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಕಾಂಕ್ರೀಟ್ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಅನಿಲ ಸೋರಿಕೆಯಾಗಿ ಕ್ಷಣಾರ್ಧದಲ್ಲೇ ಬೃಹತ್ ಬೆಂಕಿಯ ಉಂಡೆಯಾಗಿ ಪರಿವರ್ತನೆಯಾಯಿತು. ಜೂನ್ 26 ರಂದು ಉತ್ತರ ಪ್ರದೇಶದ ಕೌಶಂಬಿಯಲ್ಲಿ ಸಂಭವಿಸಿದ ಬೃಹತ್ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಅಪಘಾತದ ಸಿಸಿಟಿವಿ ದೃಶ್ಯಗಳು ಬೆಳಕಿಗೆ ಬಂದಿವೆ. ವೇಗವಾಗಿ ಬಂದ ಟ್ಯಾಂಕರ್ ವಿಭಜಕಕ್ಕೆ ಡಿಕ್ಕಿ ಹೊಡೆದಿರುವುದನ್ನು … Continue reading ಕೌಶಂಬಿ LPG ಟ್ಯಾಂಕರ್ ಅಪಘಾತದ ಭೀಕರ CCTV ದೃಶ್ಯ ಬಹಿರಂಗ!