ಸ್ತ್ರೀಯರ ಇಂಟರ್ನೆಟ್ ಬಳಕೆ ಪ್ರಮಾಣ ಶೇ. 64.3ಕ್ಕೆ ಏರಿಕೆ
ನವದೆಹಲಿ: ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಇಂಟರ್‌ನೆಟ್ ಬಳಕೆ ಪ್ರಮಾಣ ಶೆ. 33.3 ರಿಂದ ಶೇ. 64.3ಕ್ಕೆ ಏರಿದೆ. ಅಲ್ಲದೆ, ಮಹಿಳೆಯರು ಸ್ವಯಂ ಬ್ಯಾಂಕ್ ಖಾತೆಗಳನ್ನು ತೆರೆದು ವ್ಯವಹರಿಸುವ ಪ್ರಮಾಣವೂ ಶೇ. 78.6 ರಿಂದ ಶೇ. 89.0ಗೆ ಏರಿದೆ ಎಂದು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷಾ (ಎನ್‌ಎಫ್‌ಎಚ್‌ಎಸ್) ವರದಿ 6 ರಲ್ಲಿ ಪ್ರಕಟವಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ವರದಿಯನ್ನು ಬಿಡುಗಡೆ ಮಾಡಿದ್ದು, ದೇಶಾದ್ಯಂತ ತಾಯಿ ಮತ್ತು ಶಿಶು ಆರೋಗ್ಯ, ಪೌಷ್ಠಿಕತೆ, ಶುಚಿತ್ವ, … Continue reading ಸ್ತ್ರೀಯರ ಇಂಟರ್ನೆಟ್ ಬಳಕೆ ಪ್ರಮಾಣ ಶೇ. 64.3ಕ್ಕೆ ಏರಿಕೆ
Copy and paste this URL into your WordPress site to embed
Copy and paste this code into your site to embed