ಕಡಲ್ಗಳ್ಳರ ಸಂಚು : ಸರಕು ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ
ನವದೆಹಲಿ: ಭಾರತಕ್ಕೆ ಅಗತ್ಯವಾದ ನಿರ್ಣಾಯಕ ಸರಕುಗಳನ್ನು ಸಾಗಿಸುತ್ತಿದ್ದ ವ್ಯಾಪಾರಿ ಹಡಗಿನ ಮೇಲೆ ನಡೆದ ಕಡಲ್ಗಳ್ಳತನದ (Piracy) ಪ್ರಯತ್ನವನ್ನು ಭಾರತೀಯ ನೌಕಾಪಡೆ (Indian Navy) ಸಮಯೋಚಿತ ಕಾರ್ಯಾಚರಣೆಯ ಮೂಲಕ ವಿಫಲಗೊಳಿಸಿದೆ. ಏಡನ್ ಕೊಲ್ಲಿಯಲ್ಲಿ (Gulf of Aden) ಬುಧವಾರ ರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ ಐಎನ್‌ಎಸ್ ತ್ರಿಕಾಂಡ್ (INS Trikand) ಯುದ್ಧನೌಕೆ ಪ್ರಮುಖ ಪಾತ್ರವಹಿಸಿದೆ. ಮೂಲಗಳ ಪ್ರಕಾರ, ಭಾರತದತ್ತ ಸಾಗುತ್ತಿದ್ದ ಎಂವಿ ಗೋಲ್ಡನ್ ಆರ್ಸೆನಲ್ (MV Golden Arsenal) ಹಡಗನ್ನು ಶಂಕಿತ ಕಡಲ್ಗಳ್ಳರು ಗುರಿಯಾಗಿಸಿಕೊಂಡು ಹಡಗನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದರು. … Continue reading ಕಡಲ್ಗಳ್ಳರ ಸಂಚು : ಸರಕು ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ
Copy and paste this URL into your WordPress site to embed
Copy and paste this code into your site to embed