ಭಾರತದಲ್ಲಿ ಉಳಿಯುವ ವಿದೇಶಿಯರಿಗೆ ಹೊಸ ನಿಯಮ

ವಿದೇಶಿಯರ ವಾಸ್ತವ್ಯ ನಿಯಮಗಳಲ್ಲಿ ಬದಲಾವಣೆ: 180 ದಿನಗಳೊಳಗೆ ಕಡ್ಡಾಯ ನೋಂದಣಿ ನವದೆಹಲಿ: ಭಾರತದಲ್ಲಿ 180 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸುವ ವಿದೇಶಿ ನಾಗರಿಕರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಜೂನ್ 1ರಿಂದ ಜಾರಿಗೆ ಬಂದಿರುವ ಈ ನಿಯಮಗಳ ಪ್ರಕಾರ, ಅಲ್ಪಾವಧಿಯ ವೀಸಾ ಹೊಂದಿರುವ ವಿದೇಶಿಯರು ತಮ್ಮ 180 ದಿನಗಳ ವಾಸ್ತವ್ಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಈ ಹಿಂದೆ 180 ದಿನಗಳ ಅವಧಿ ಮುಗಿದ ನಂತರವೂ 14 ದಿನಗಳ ಗ್ರೇಸ್ … Continue reading ಭಾರತದಲ್ಲಿ ಉಳಿಯುವ ವಿದೇಶಿಯರಿಗೆ ಹೊಸ ನಿಯಮ