ಭಾರತದ ಮೊದಲ ತಡೆರಹಿತ Toll- ಏನಿದು ಹೊಸ MLFF ತಂತ್ರಜ್ಞಾನ?
ಗುಜರಾತ್‌ನ ಸೂರತ್ ಬಳಿಯ ರಾಷ್ಟ್ರೀಯ ಹೆದ್ದಾರಿ–48ರಲ್ಲಿ (NH-48) ಭಾರತದ ಮೊದಲ ತಡೆರಹಿತ, ಬಹು-ಪಥ ಮುಕ್ತ ಹರಿವು (MLFF) ಟೋಲಿಂಗ್ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ. NHAI ಈ ಹೊಸ ತಂತ್ರಜ್ಞಾನವನ್ನು ಚೋರಿಯಾಸಿ ಟೋಲ್ ಪ್ಲಾಜಾದಲ್ಲಿ ಅಧಿಕೃತವಾಗಿ ಜಾರಿಗೆ ತರಲಾಗಿದೆ. ಏನು ಈ MLFF ಟೋಲಿಂಗ್ ವ್ಯವಸ್ಥೆ? : MLFF (Multi-Lane Free Flow) ವ್ಯವಸ್ಥೆಯು ವಾಹನಗಳನ್ನು ಟೋಲ್ ಪ್ಲಾಜಾದಲ್ಲಿ ನಿಲ್ಲಿಸದೇ ನೇರವಾಗಿ ಸಾಗಲು ಅವಕಾಶ ನೀಡುತ್ತದೆ. ವಾಹನಗಳು ಗ್ಯಾಂಟ್ರಿ (sensor-based overhead system) ಅಡಿಯಲ್ಲಿ ಹಾದುಹೋಗುವಾಗ, ತಂತ್ರಜ್ಞಾನವು … Continue reading ಭಾರತದ ಮೊದಲ ತಡೆರಹಿತ Toll- ಏನಿದು ಹೊಸ MLFF ತಂತ್ರಜ್ಞಾನ?
Copy and paste this URL into your WordPress site to embed
Copy and paste this code into your site to embed