ಭಾರತಕ್ಕೆ ಆಗಮಿಸಿದ ‘ಸಿಮಿ’ ಟ್ಯಾಂಕರ್ : ಇಂಧನ ಪೂರೈಕೆಗೆ ನಿರಾಳತೆ

ಹಾರ್ಮುಜ್ ಜಲಸಂಧಿ ಸಂಕಷ್ಟದ ನಡುವೆ ಭಾರತದ ಇಂಧನ ಸರಬರಾಜು ಸ್ಥಿರ: 20 ಸಾವಿರ ಟನ್ LPG ಹೊತ್ತು ಭಾರತ ತಲುಪಿದ ಟ್ಯಾಂಕರ್ ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಭೀತಿ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಭಾರತಕ್ಕೆ ಎಲ್‌ಪಿಜಿ ಮತ್ತು ಕಚ್ಚಾ ತೈಲ ಪೂರೈಕೆ ಮುಂದುವರಿದಿರುವುದು ಮಹತ್ವದ ಬೆಳವಣಿಗೆಯಾಗಿದೆ. ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ಸಿಮಿ ಎಂಬ ಎಲ್‌ಪಿಜಿ ಟ್ಯಾಂಕರ್ (Symi Tanker) ಸುರಕ್ಷಿತವಾಗಿ ಗುಜರಾತ್‌ನ ಕಾಂಡ್ಲಾದ ದೀನ್‌ದಯಾಳ್ (Deendayal Port) ಬಂದರನ್ನು ತಲುಪಿದೆ. ಸುಮಾರು … Continue reading ಭಾರತಕ್ಕೆ ಆಗಮಿಸಿದ ‘ಸಿಮಿ’ ಟ್ಯಾಂಕರ್ : ಇಂಧನ ಪೂರೈಕೆಗೆ ನಿರಾಳತೆ