QS Rankings: ಭಾರತದ ನಂ.1 ವಿಶ್ವವಿದ್ಯಾಲಯವಾಗಿ IIT-ದೆಹಲಿ
QS ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2027ರಲ್ಲಿ ಐಐಟಿ-ದೆಹಲಿ ಭಾರತದ ಅಗ್ರ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದ್ದು, ಜಾಗತಿಕವಾಗಿ 118ನೇ ಸ್ಥಾನ ಪಡೆದಿದೆ. 52 ಭಾರತೀಯ ಸಂಸ್ಥೆಗಳು ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ. ನವದೆಹಲಿ: ಕ್ಯೂಎಸ್ (QS) ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2027ರಲ್ಲಿ ಭಾರತದ ಉನ್ನತ ಶಿಕ್ಷಣ ಕ್ಷೇತ್ರ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ-ದೆಹಲಿ (IIT Delhi) ದೇಶದ ಅತ್ಯುನ್ನತ ಶ್ರೇಯಾಂಕಿತ ವಿಶ್ವವಿದ್ಯಾಲಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದು, ಜಾಗತಿಕ ಪಟ್ಟಿಯಲ್ಲಿ 118ನೇ ಸ್ಥಾನ ಪಡೆಯುವ ಮೂಲಕ ಹೊಸ … Continue reading QS Rankings: ಭಾರತದ ನಂ.1 ವಿಶ್ವವಿದ್ಯಾಲಯವಾಗಿ IIT-ದೆಹಲಿ
Copy and paste this URL into your WordPress site to embed
Copy and paste this code into your site to embed