“ಟಾಯ್ಲೆಟ್‌ನಲ್ಲಿದ್ದಾರೆ, ಸ್ವಲ್ಪ ಸಮಯ ಕೊಡಿ”: ಉದಯನಿಧಿ ಬಂಧನದ ವೇಳೆ ಹೈಡ್ರಾಮಾ

ಚೆನ್ನೈ: ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಬಂಧನದ ವೇಳೆ ಹೈಡ್ರಾಮಾವೊಂದು ನಡೆದಿದ್ದು, ಈ ಕುರಿತಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಪ್ರಕರಣದಲ್ಲಿ ಮಂಗಳವಾರ ಬೆಳಗ್ಗೆ ಪೊಲೀಸರು ಉದಯನಿಧಿ ಸ್ಟಾಲಿನ್ ಬಂಧಿಸಲು ಅವರ ಮನೆಗೆ ತೆರಳಿದ್ದ ವೇಳೆ ಈ ಡ್ರಾಮಾ ನಡೆದಿದೆ. ಪೊಲೀಸರು ಉದಯನಿಧಿ ಅವರ ಚೆನ್ನೈ ನಿವಾಸಕ್ಕೆ ಬಂದಾಗ ಅವರು ಶೌಚಾಲಯದಲ್ಲಿದ್ದ ಕಾರಣ ಸ್ವಲ್ಪ ಸಮಯ ಕಾಯುವಂತೆ ಅವರ ಪತ್ನಿ ಕಿರುತಿಗಾ … Continue reading “ಟಾಯ್ಲೆಟ್‌ನಲ್ಲಿದ್ದಾರೆ, ಸ್ವಲ್ಪ ಸಮಯ ಕೊಡಿ”: ಉದಯನಿಧಿ ಬಂಧನದ ವೇಳೆ ಹೈಡ್ರಾಮಾ