ದೇಶಾದ್ಯಂತ ಆಹಾರ ಸಂಸ್ಥೆಗಳಿಗೆ FSSAI ಹೊಸ ಮಾರ್ಗಸೂಚಿ

ರೆಸ್ಟೋರೆಂಟ್‌ಗಳು, ಹೋಟೆಲ್‌ಗಳಿಗೆ ಹೊಸ ನಿಯಮ : ತುಕ್ಕು ಹಿಡಿದ ಚಾಕು-ಬ್ಲೇಡ್‌ಗಳಿಗೆ FSSAI ನಿಷೇಧ – ಆಹಾರ ದರ್ಜೆಯ ಚಾಕುಗಳೇ ಕಡ್ಡಾಯ ನವದೆಹಲಿ: ದೇಶದಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಲ್ಲಾ ಆಹಾರ ವ್ಯವಹಾರ ಸಂಸ್ಥೆಗಳಿಗೆ ಮಹತ್ವದ ನಿರ್ದೇಶನ ಹೊರಡಿಸಿದೆ. ತುಕ್ಕು ಹಿಡಿದ, ಹಾನಿಗೊಳಗಾದ ಅಥವಾ ಆಹಾರ ಸಂಪರ್ಕಕ್ಕೆ ಯೋಗ್ಯವಲ್ಲದ ಚಾಕುಗಳು, ಬ್ಲೇಡ್‌ಗಳು ಹಾಗೂ ಇತರ ಕಟಿಂಗ್ ಉಪಕರಣಗಳನ್ನು ತಕ್ಷಣವೇ ಬಳಕೆಯಿಂದ ತೆಗೆದುಹಾಕಿ, ಅವುಗಳ ಬದಲಿಗೆ … Continue reading ದೇಶಾದ್ಯಂತ ಆಹಾರ ಸಂಸ್ಥೆಗಳಿಗೆ FSSAI ಹೊಸ ಮಾರ್ಗಸೂಚಿ