ಗೋವಾ ಕ್ಯಾಸಿನೊದಲ್ಲಿ ನಕಲಿ ಚಿಪ್ ಆಟ: ಬೆಳಗಾವಿಯ ಇಬ್ಬರು ಅರೆಸ್ಟ್
ಪಣಜಿ: ಗೋವಾದ ಪರ್ವರಿಯ ನಿಯೋ ಮೆಜೆಸ್ಟಿಕ್ ಕ್ಯಾಸಿನೊದಲ್ಲಿ ನಕಲಿ ಗೇಮಿಂಗ್ ಚಿಪ್‌ಗಳನ್ನು ಬಳಸಿ ಜೂಜಾಟವಾಡಿ 6.25 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹುಕ್ಕೇರಿ ಮೂಲದ ಅಯೂಬ್ ಚೌಧರಿ (49) ಹಾಗೂ ಬೆಳಗಾವಿಯ ಖಡೆ ಬಜಾರ್ ನಿವಾಸಿ ಜಾವೇದ್ ಅನ್ವರ್ ಉಚ್ಗಾಂವ್ಕರ್ (45) ಬಂಧಿತ ಆರೋಪಿಗಳು. ಆರೋಪಿಗಳು ಕ್ಯಾಸಿನೊದಲ್ಲಿ ತಲಾ 25 ನಕಲಿ ಗೇಮಿಂಗ್ ಚಿಪ್‌ಗಳನ್ನು ಬಳಸಿ ವಂಚನೆ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನ. 21ರ ರಾತ್ರಿ 9.30ರಿಂದ … Continue reading ಗೋವಾ ಕ್ಯಾಸಿನೊದಲ್ಲಿ ನಕಲಿ ಚಿಪ್ ಆಟ: ಬೆಳಗಾವಿಯ ಇಬ್ಬರು ಅರೆಸ್ಟ್
Copy and paste this URL into your WordPress site to embed
Copy and paste this code into your site to embed