E20 ಎಥೆನಾಲ್ ಇಂಧನದ ಆತಂಕಕ್ಕೆ ಬ್ರೇಕ್: ಕೇಂದ್ರ ಸರ್ಕಾರ ಸ್ಪಷ್ಟನೆ
E20 ಇಂಧನದ ಬಗ್ಗೆ ಹರಿದಾಡುತ್ತಿರುವ ಆತಂಕಗಳಿಗೆ ಸರ್ಕಾರದ ಉತ್ತರ ಏನು? E20 ಪೆಟ್ರೋಲ್ ಸುರಕ್ಷಿತವೇ? ಸರ್ಕಾರ ನೀಡಿದ ಅಂಕಿ-ಅಂಶಗಳೇನು? ನವದೆಹಲಿ: ದೇಶದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ (Ethanol Blended Petrol – EBP) ಯೋಜನೆಯು ವೈಜ್ಞಾನಿಕ ಅಧ್ಯಯನ, ತಾಂತ್ರಿಕ ಪರಿಶೀಲನೆ ಹಾಗೂ ವಿವಿಧ ಪಾಲುದಾರರ ಸಮಾಲೋಚನೆಯ ಮೂಲಕ ಹಂತ ಹಂತವಾಗಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. E20 (20% ಎಥೆನಾಲ್ ಮಿಶ್ರಿತ ಪೆಟ್ರೋಲ್) ಬಳಕೆಯಿಂದ ವಾಹನಗಳ ಎಂಜಿನ್, ಇಂಧನ ಪಂಪ್ ಅಥವಾ ಕಾರ್ಯಕ್ಷಮತೆಗೆ ಸಂಬಂಧಿಸಿದ ಯಾವುದೇ … Continue reading E20 ಎಥೆನಾಲ್ ಇಂಧನದ ಆತಂಕಕ್ಕೆ ಬ್ರೇಕ್: ಕೇಂದ್ರ ಸರ್ಕಾರ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed